Bahubali Movie Inspired Stunt Claims Businessman Life | Oneindia Kannada

2017-07-21 6

A man, tries copying Bahubali’s stunt turned out to be fatal. A Mumbai based businessman Indrapal Patil, tried to imitate Prabhas’s shivudu jump from the movie, and died. Patil was on a trip to a waterfall at Mahuli Fort in Shahapur last week and tried to make a leap across the waterfall like Prabhas did in ‘Bahubali: The beginning’.

'ಬಾಹುಬಲಿ' ಸಿನಿಮಾದಲ್ಲಿ ಜಲಪಾತದ ಮೇಲೆ ಪ್ರಭಾಸ್ ಸ್ಟಂಟ್ ಮಾಡಿದ ರೀತಿಯಲ್ಲಿ ಕಾಪಿ ಮಾಡಲು ಹೋಗಿ ಓರ್ವ ಉದ್ಯಮಿ ಸಾವಿಗೀಡಾಗಿದ್ದಾನೆ. ಶಹಪುರದಲ್ಲಿ ಇರುವ ಮಹುಲಿ ಜಾಲಪಾತದಲ್ಲಿ ಪ್ರಭಾಸ್ ಮಾಡಿದ ಸ್ಟಂಟ್ ಪ್ರಯೋಗಿಸಲು ಹೋಗಿ ಉದ್ಯಮಿ ಇಂದ್ರಪಾಲ್ ಪಾಟೀಲ್ (27) ಎಂಬುವವರು ದುರಂತ ಸಾವನ್ನಪ್ಪಿದ್ದಾರೆ